ragi idli | ರಾಗಿ ಇಡ್ಲಿ|Instant ragi idli recipe

ಒಂದು ಸರಳ ಮತ್ತು ಅರೋಗ್ಯಕಾರ ರೆಸಿಪಿ ragi idli ಬೆಳಗ್ಗಿನ ಉಪಹಾರಕ್ಕೆ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ರಾಗಿ ಇಡ್ಲಿ ರೆಸಿಪಿ |How to make ragi idli recipe

ragi idli
    ಆರೋಗ್ಯಕರವಾದ ರಾಗಿ ಇಡ್ಲಿಯು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದಾದ ರೆಸಿಪಿ ಯಾಗಿದೆ.
  • ಕೇವಲ ಮೂರು ಸಾಮಾಗ್ರಿಗಳು ಇದ್ದರೆ  ಸುಲಭವಾಗಿ ಮನೆಯಲ್ಲಿಯೇ ಬೆಳಿಗ್ಗೆಯ ಉಪಹಾರಕ್ಕೆ ಆರೋಗ್ಯಕರವಾದ ರಾಗಿ ಇಡ್ಲಿಯು ತಯಾರಾಗುತ್ತದೆ.
  • ರಾಗಿಹಿಟ್ಟು ಮತ್ತು ರವೆಯನ್ನು ಒಟ್ಟಿಗೆ ಸೇರಿಸಿ ಅದರೊಟ್ಟಿಗೆ ಮೊಸರನ್ನು ಬೆರೆಸಿ ತ್ವರಿತವಾಗಿ ರಾಗಿ ಇಡ್ಲಿಯನ್ನು ತಯಾರು ಮಾಡುತ್ತಾರೆ.
  • ಇದು ಬೆಳ್ಳಿಗೆಯ ಉಪಹಾರಕ್ಕೆ ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.ಹಾಗಾದರೆ ಇದನ್ನು ಮಾಡುವುದು ಹೇಗೆ ತಿಳಿಯೋಣ ಬನ್ನಿ. 

ಬೇಕಾಗಿರುವ ಸಾಮಾಗ್ರಿ:

  • 1ಕಪ ರವೆ
  • 1ಕಪ ರಾಗಿ ಹಿಟ್ಟು 
  • 11/2 ಕಪಮೊಸರು
  • ಉಪ್ಪು ರುಚಿಗೆ ತಕ್ಕಷ್ಟು,
  • ಸೋಡಕಾರ 1/4ಟೀ ಸ್ಪೂನ್

ಮಾಡುವ ವಿಧಾನ:

  1. ರಾಗಿಹಿಟ್ಟು,ರವೆ,ಮೊಸರು, ಉಪ್ಪು,ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸೋಡಕಾರ ಹಾಕಿ 10 ಮುಚ್ಚಿಡಿ.
  2. 10ನಿಮಿಷದ ನಂತರ ಇಡ್ಲಿ ತಟ್ಟೆಗೆ ಎಣ್ಣೆ ಸವರಿದ ನಂತರ ತಟ್ಟೆಗೆ ಇಡ್ಲಿ ಬ್ಯಾಟರ್ ಹಾಕಿ.ನಂತರ ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ.
  3. ತಣ್ಣಗಾದ ನಂತರ ಆ ರೋಗ್ಯಕರವಾದ ರಾಗಿ ಇಡ್ಲಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಸವಿಯಿರಿ.
  4. ಸಮಯ :30 ನಿಮಿಷ
  5. ಜನ : 4 ಜನರಿಗೆ ಮಾತ್ರ  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.